ಹಾಯ್ ಗೆಳೆಯರೆ,
ನಾನು ರೋಹಿತ್, ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಇಂಜಿನಿಯರ್, ಹವ್ಯಾಸಿ ಪ್ರವಾಸಿ, ಆಗಾಗ ಹೊಸ ಜಾಗಗಳಿಗೆ ಭೇಟಿ ನೀಡುವುದು ನನ್ನ ಹವ್ಯಾಸ, ಇದರಿಂದ ಎರಡು ಲಾಭಗಳು. ಒಂದು ಹೊಸ ಜಾಗದ ಪರಿಚಯ, ಇನ್ನೊಂದು ಹೊಸಬರ ಪರಿಚಯ ಸ್ನೇಹ ಸಿಗಬಹುದೆಂಬ ಆಸೆ. ನಾನೀಗ ಹೇಳುವ ಕಥೆ ನಿಮಗೆ ಆಶ್ಚರ್ಯವಾಗಬಹುದು, ಆದರೆ ಇದು ನಡೆದಿದೆ, ಕೆಲವು ಹಳ್ಳಿಯ ಪೋಲಿಗಳಿಗೆ...